೧. ಹಾಯ್ ಇಂಡ್ಯ , ನಾನ್ ಮಂಡ್ಯ
೨. ನಾ ಅತ್ತಿದ್ದು,
ಶಂಕರ್ ನಾಗ್ ಸತ್ತಾಗ, ಸುನಾಮಿ ಬಂದಾಗ
ಅದ್ ಬಿಟ್ಟರೆ ನೀ ನೆನಪಾದಾಗ
೩. ದಾಸ , ಕೊಟ್ಟರೆ ವರ..., ಇಟ್ಟರೆ ಶಾಪ....
೪. ಲವ್ ಮಾಡಿದ್ರೆ ರೋಮ್ಯಾನ್ಸ್, ಕೈ ಕೊಟ್ಟರೆ ನಿಮ್ಹಾನ್ಸ್
೫. ಹುಡುಗಿಯರ ನಗೆ, ಹುಡುಗರಿಗೆ ಹೊಗೆ
೬. ಪ್ರೀತಿ ಮಾಡೋರಿಗೆಲ್ಲಾ ಹೀಗೆನಾ, ಅಥವಾ ನನಗೆ ಮಾತ್ರ ಹೀಗೆನಾ
೭. 'A' ಹುಡ್ಗಿರಾ, 'LOVE' ಅಂತ ಹತ್ರ ಬಂದ್ರೆ ಕೊಲೆ ಆಗ್ತೀರ
೮. ಗೆಳೆಯ ಮತ್ತು ಗೆಳತಿ
ಬದುಕು : ಚೆಲುವಿನ ಚಿತ್ತಾರ ದಂತೆ ಆಗದಿರಲಿ
ಪ್ರೀತಿ : ಮುಂಗಾರು ಮಳೆಯಂತೆ ಆಗದಿರಲಿ
ಜೀವನ : ದುನಿಯಾ ದಂತೆ ಆಗದಿರಲಿ
ನನ್ನ ಮತ್ತು ನಿನ್ನ ಸ್ನೇಹ & ಪ್ರೀತಿ ಸದಾ ಮಿಲನ ದಂಥಿರಲಿ
೯. ಕುಂತ್ರೆ ರಾಮ, ಎದ್ರೆ ಭೀಮ
೧೦. ನಾಲಿಗೆಯಲ್ಲಿ ನಲಿದಾಡಲಿ, ಹೃದಯದಲ್ಲಿ ವಿಜ್ರುಮ್ಭಿಸಲಿ --> ಕನ್ನಡ
೧೧.ಹಾವುನ್ನ ನಂಬಿ ಆದ್ರೆ ಹುಡ್ಗೀರನ್ನಲ್ಲ, ಪ್ರೀತಿ ನಿಧಾನವಿಷ ಅಂತ
Believe Snakes Not, A Girl's, But, Love is Poison.
೧೨. ಪಾಪ ಪುಣ್ಯ ಪುಸ್ತಕದ ಮೇಲೆ, ದುಡ್ಡಿದ್ರೆ ದುನಿಯಾದ ಮೇಲೆ
೧೪. ಶ್ರೀ ಕಂಠ ನಿನ್ನ ಮರೆತವರ ಕೈಯಲ್ಲಿ ಮೂರು ಕಣ್ಣಿನ ಕಂಠ
೧೫. KHALIDS MESSAGE:
MUSLIMS SHUD PRAY FIVE TIMES, HINDUS SHUD PUJA EVERY DAY.
೧೬. ಕಾವೇರಿ ನೀರು ಕುಡಿಯುವ ಮೊದಲು ಕನ್ನಡ ಕಲಿ, ಕರ್ನಾಟಕದ ಅನ್ನ ತಿನ್ನುವ ಮೊದಲು ಕನ್ನಡಿಗರ ಸಂಸ್ಕೃತಿ ಕಲಿ.
೧೭. ನೀನು ಎಷ್ಟೇ ದೂರ ವಿದ್ದರು, ನಿನ್ನ ಸವಿ ನೆನಪು ನನ್ನ ಹತ್ತಿರ
೧೮. ಕಾಲ ಭೈರವನ ತೇರು, ಕೈ ಮುಗಿದು ಏರು
೧೯. ಗಾಡಿ ಹಿಂದೆ ಹೋದರೆ ಧೂಳು, ಹುಡುಗಿ ಹಿಂದೆ ಹೋದರೆ ಗೋಳು
೨೦. ಪwar ಆfದ ಕಿing (Power Of the King)
೨೧. ಕಾವೇರಿ ನಾ ಕುಡಿವ ನೀರು, ಕರುನಾಡು ನನ್ನೂರು
೨೨. ಐ ಲವ್ ಇಂಡಿಯಾ, ಐ ಲೈಕ್ ಮಂಡ್ಯ
೨೩. ಮಂಡ್ಯದ ಹುಲಿ, ಮುಟ್ಟಿದರೆ ಬಲಿ
೨೪. ನನ್ನ ಹೃದಯ ಆಕಾಶದಂಗೆ, ಅದನ್ನು ಹತ್ತುವ ವರಿಗಾಗಿ
ನನ್ನ ಮನಸ್ಸು ಸಮುದ್ರ ದಂತೆ, ಅದನ್ನು ಈಜುವ ವರಿಗಾಗಿ
೨೫. ನಾ ಕೊಟ್ಟ ಹೃದಯಕ್ಕೆ ಅವಳಿತ್ತ ಬೆಂಕಿ
೨೬. ಪ್ರೀತಿ ಪ್ರೇಮ ಎಲ್ಲಾ, ಪುಸ್ತಕದ ಬದನೆ ಕಾಯಿ
೨೯. ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇಬೇಕು ಒಳ್ಳೆಯ ತನ
೩೦. ಅರುಂ ಕುಶಂ ವಿಟ್ತೋಢಂ ನೆನೆವುದಂ ಮನಂ ಜಯನಗರಂ
೩೧. ದೀನ ನಾನು, ದಾನಿ ನೀನು
೩೨. ಓ ಮಲ್ಲಿಗೆ, ನೀ ಎಲ್ಲಿಗೆ
೩೩. ಅಮ್ಮನ ಮಾತು , ತಮ್ಮನ ದುಡ್ಡು
೩೪. ಏಕಾಂಗಿ -- Leave Me Alone
೩೫. ಪಾಪ ಪುಣ್ಯ ಹಳ್ಳಿಯಲ್ಲಿ, ದುಡ್ಡಿದ್ರೆ ಬೆಂಗಳೂರಲ್ಲಿ
೩೬. ಪ್ರೀತಿಸುವ ಮುನ್ನ ಯೋಚಿಸು ಚಿನ್ನ, ಯೋಚಿಸದಿದ್ದರೆ ಸಾಗದು ನಿನ್ನ ಜೀವನ
೩೭. ಸ್ನೇಹಾನೋ, ಪ್ರೀತಿನೋ, ಕೂತು ಮಾತಾಡೋಣ ಬನ್ನಿ
೩೮. ಹಣೆಯಲಿ ಬರೆಯದ ನಿನ್ನ ಹೆಸರ, ಹೃದಯದಿ ನಾನೇ ಕೊರೆದಿರುವೆ
೩೯. ಕೈ ಮುಗಿದು ಏರು, ಇದು ಕನ್ನಡಿಗನ ತೇರು
೪೦. ಬೀ ಹ್ಯಾಪಿ ನೋ ಬಿಪಿ, ಬಿಂದಾ ಸಾಗಿರಿ
೪೧. ನಲ್ಲೆಯ ನಲ್ಮೆಯ ನಗೆ, ನಲ್ಲನಿಗೆ ಫುಲ್ ಹೊಗೆ
೪೨. ಆಟೋ ದವರಿಗೂ ಹಾರ್ಟಿದೆ, ಪ್ರೀತ್ಸೆ
೪೩. ಹೊರಟರೆ ಜಾತ್ರೆ, ನಿಂತರೆ ಹಬ್ಬ
೪೪. ಆಟೋನ್ನ fast ಆಗಿ ಓಡಿಸಿದ್ದಕ್ಕೇ, accident ಆಗಿರ್ಬೇಕು
೪೫. ನಿನ್ನೆ ಸಿಕ್ಕಳು, ಇವತ್ತು ನಕ್ಕಳು, ನಾಳೆ ಎರಡು ಮಕ್ಕಳು
೪೬. ನಗು ಎಲ್ಲರಿಗಾಗಿ, ಹೃದಯ ಒಬ್ಬರಿಗಾಗಿ
೪೭. ಆಕಾಶ ಬಿದ್ದರೆ, ಭೂಮಿ ಬಿರಿದರೆ, ಎಲ್ಲಿ ನಿಂತು ಕೂಗಲಿ
೪೮. ಫ್ರೆಂಡ್ಶಿಪ್ ಕೈ ಹಿಡಿದರೆ ಬಿ ಹ್ಯಾಪಿ...., ಹುಡುಗಿ ಕೈ ಹಿಡಿದರೆ ಓನ್ಲಿ ಬಿಪಿ....
೪೯. ಹುಡುಗಿರೆಲ್ಲಾ ಹೀಗೆನಾ..., ನನಗೆ ಮಾತ್ರ ಹೀಗೆನಾ..
೫೦. ನಿಂತ್ಕಂಡು ಹೋಗೋದಾದ್ರೆ ಬಸ್ನಲ್ಲಿ ಹೋಗಿ, ಕುಂತ್ಕಂಡು ಬರೋದಾದ್ರೆ ಆಟೋ ಗೆ ಬನ್ನಿ
ನಿಮ್ಮಲ್ಲಿ ಇದ್ರೆ ಸ್ವಲ್ಪ ಇಲ್ಲಿ ಬರೀತೀರ.......
ನಿಮ್ಮ ಸಹೃದಯದ ಸ್ನೇಹಿತ...
ರವಿ ಎನ್ ರಾವ್
Friday, July 10, 2009
Subscribe to:
Post Comments (Atom)
No comments:
Post a Comment