Wednesday, September 2, 2009

ಅಂತರ್ಜಾಲ ಕ್ಕೆ ೪೦ ವರ್ಷ -- 40 Years for INTERNET

ನನ್ನ ನಲ್ಮೆಯ ಗೆಳೆಯ ಗೆಳತಿಯರೆ, ಇಂದಿಗೆ ಇಂಟರ್ನೆಟ್ ಉಗಮವಾಗಿ 39 ವರುಷಗಳು ಕಳೆದವು. ಇಂದು ಅಂತರ್ಜಾಲದ ೪೦ ನೇ ಹುಟ್ಟು ಹಬ್ಬ. ಎಲ್ಲರೂ ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತಾರೆ, ನಾನೇನು ಕಮ್ಮಿ ಎಂಬಂತೆ ಇಂಟರ್ನೆಟ್ ಕೂಡ ಇಂದು ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತಿದೆ.

ಅಂತರ್ ಜಾಲ ಹುಟ್ಟಿದ್ದು ಅಮೆರಿಕಾದಲ್ಲಿ. ಪಶ್ಚಿಮ ಕರಾವಳಿಯ, ಲಾಸ್ ಏಂಜಲಿಸ್ ನಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ. ತಾರೀಖು ಸೆಪ್ಟೆಂಬರ್ 2. ಇಸವಿ 1969. ಇಂಟರ್ ನೆಟ್ಟಿನ ಕಲ್ಪನೆಗೆ ಬುನಾದಿ ಹಾಕಿದವನ ಹೆಸರು ಕ್ಲಿನ್ ರಾಕ್. ಆತನ ಅನೇಕ, ನಿರಂತರ ಸಂಶೋಧನೆಗಳ ಫಲವೇ ಇಂಟರ್ ನೆಟ್. ಆತನ ಕೊಡುಗೆ ಇಲ್ಲದಿದ್ದರೆ ಇವತ್ತು ಈ ಬ್ಲಾಗ್ ನೀವು ಓದುತ್ತಿರಲಿಲ್ಲ, ಅಸ್ಟೇ ಯಾಕೆ, ನಾನು ಅದನ್ನೇ ಬರೆಯಲೂಆಗುತ್ತಿರಲಿಲ್ಲ . ನಮ್ಮ ಬರವಣಿಗೆ, ನಿಮ್ಮ ಓದುವಿಕೆ ಯಾವತ್ತೂ ಲಗತ್ತಾಗುತ್ತಿರಲಿಲ್ಲ. ನನ್ನ ಬ್ಲಾಗ್ ನ ವತಿಯಿಂದ ಅಂತರ್ ಜಾಲದ ಆದ್ಯ ಪ್ರವರ್ತಕ ಕ್ನಿನ್ ಗೆ ಶುಭಾಶಯಗಳು, ಕ್ಲಿನ್ ರಾಕ್ಸ್.

ಇಷ್ಟಕ್ಕೂಇಂಟರ್ನೆಟ್ ಬಳಕೆದಾರರು ಎಷ್ಟು ಎಂದು ಲೆಕ್ಕ ಮಾಡಲು ಹೊರಟರೆ, ಇದು ಭಾರತದ ಜನ ಸಂಖ್ಯಾ ಸ್ಪೋಟ ಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎನ್ನಬಹುದು. ಮುಂದಿನ ಮೂರು ವರುಷಗಳಲ್ಲಿ ಭಾರತದಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕಕಗಳು 100 ದಶಲಕ್ಷ ಏರಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ.

ಅಂದಹಾಗೆ, what is common with internet and Kannada actor kicha sudeep ಎಂಬ ಒಂದು ಟೀಸರ್ ಅನ್ನು The Times Of India ತನ್ನ ಭಾನುವಾರದ ಸಂಚಿಕೆಯಲ್ಲಿ ಓದುಗರಿಗೆ ಹಾಕಿದರೆ 40th Birth Day ಎಂದು ಇಂಗ್ಲಿಷ್ ಮೀಡಿಯಂನಲ್ಲಿ ಕಲಿಯುತ್ತಿರುವ ಕನ್ನಡ ಹುಡುಗ ಹುಡುಗಿಯರು ಥಟ್ಟನೆ ಉತ್ತರಿಸಿ
ದ್ದಾರೆ.

ಇಂಟರ್ನೆಟ್
ನ BIO-DATA ಹೀಗಿದೆ :
1969 On September 2, two computers at University of California, Los Angeles, exchange meaningless data in first test of Arpanet, an experimental military network.
1972 Ray Tomlinson brings email to the network, choosing @ as a way to specify email addresses belonging to other systems.
1973 Arpanet gets first international nodes, in England and Norway 1974 Vint Cerf and Bob Kahn develop communications technique called TCP, allowing multiple networks to understand one another, creating a true internet.
1983 Domain name system is proposed. Creation of suffixes such as ‘.com’, ‘.gov’ and ‘.edu’ comes a year later.
1988 One of the first internet worms, Morris, cripples thousands of computers
1990 Tim Berners- Lee creates the World Wide Web while developing ways to control computers
remotely.
1993 Marc Andreessen and colleagues at University of Illinois create Mosaic, the first web browser to combine graphics and text on a single page .
1994 Andreessen and others on the Mosaic team form a company to develop the first commercial web browser, Netscape. Two immigration lawyers introduce the world to spam, advertising their green card lottery services.
1998 Google forms out of a project that began in Stanford dorm rooms. US government delegates oversight of domain name policies to Internet Corporation for Assigned Names and Numbers, or ICANN.
1999 Napster popularizes music file-sharing and spawns successors that have permanently changed the recording industry.
2000 The dot-com boom of the 1990s becomes a bust as technology companies slide.
2004 Mark Zuckerberg starts Facebook at Harvard University.
2005 Launch of YouTube video-sharing site 2007 Apple releases iPhone, introducing millions more to wireless internet access.

World internet population surpasses (
Browsing):
250 million in 1999
500 million in 2002
1 billion in 2006
1.5 billion in 2008

World-Wide Internet Users:
China Tops with 298 Million users (22.4% of total Population)
United States Of America 227 Million (74.7% of total Population)
Japan 94 million ( 73.8 % of total Population)
India 81 million ( 7.1% of total Population)
Brazil 81million ( 34.3 % of total Population)
Germany 55 million ( 67% of total Population)
UK 48 million (72% of total Population)
France 41 million (66% of total Population)
Russia 38 million (27% of total Population)
South Korea 37 million (76% of total Population)
Australia 17 million (80.6% of total Population)

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು