Thursday, August 27, 2009

Student Info System -- Employee Screen fully working


Guys,
Some one please change this DB stuff to MySQL thing. I m doing all rounder work here Design, Deveop, Test, Frontend, Backend, Architect..

Module1.vb

Module Module1
Public con As New OleDb.OleDbConnection
Public cmd As New OleDb.OleDbCommand
Public da As New OleDb.OleDbDataAdapter
Public ds As New DataSet
Public constr As String
Public str_empid As String
Sub connect_to_db()
constr = "Provider=msdaora;Data Source=eqcarod2;User Id=car_emea_dbo;Password=car_emea_dbo;"
con.ConnectionString = constr
cmd.Connection = con
End Sub
Sub init()
str_empid = "C:\Temp\"
End Sub
Sub clear_text(ByVal frm As Form)
Dim c As Control
For Each c In frm.Controls
If TypeOf c Is TextBox Then
c.Text = ""
End If
Next
End Sub
Public Function f_gen_emp_no() As Char
cmd.CommandType = CommandType.Text
cmd.CommandText = "select F_GET_EMP_NO from dual"
cmd.Parameters.Add("retrn_empno", OleDb.OleDbType.LongVarChar)
da.SelectCommand = cmd
da.SelectCommand.Connection = con
da.Fill(ds)
MsgBox("emp no=" & (ds.Tables(0).Rows(0).Item(0)))
Return ds.Tables(0).Rows(0).Item(0)
End Function
End Module

Private Sub Button1_Click(ByVal sender As System.Object, ByVal e As System.EventArgs) Handles Button1.Click
Dim p, in_FNAME, in_LNAME, in_MI, IN_DOB, in_Hphn, in_Ophn, IN_MOB, in_Pemail, _
in_Oemail, in_addr1, in_addr2, in_city, in_dist, in_state, in_country, in_zip, _
IN_DOJ, in_img_locn As New OleDb.OleDbParameter
cmd.Parameters.Add("in_FNAME", OleDb.OleDbType.LongVarChar).Value = txtFname.Text
cmd.Parameters.Add("in_LNAME", OleDb.OleDbType.LongVarChar).Value = txtLname.Text
cmd.Parameters.Add("in_MI", OleDb.OleDbType.LongVarChar).Value = txtMname.Text
cmd.Parameters.Add("IN_DOB", OleDb.OleDbType.DBDate).Value = Convert.ToDateTime(dt_DOB.Text)
cmd.Parameters.Add("in_Hphn", OleDb.OleDbType.Integer).Value = Convert.ToInt32(txtHomePhn.Text)
cmd.Parameters.Add("in_Ophn", OleDb.OleDbType.Integer).Value = Convert.ToInt32(txtOffPhn.Text)
cmd.Parameters.Add("in_Pemail", OleDb.OleDbType.LongVarChar).Value = txtPersnlEmail.Text
cmd.Parameters.Add("in_Oemail", OleDb.OleDbType.LongVarChar).Value = txtOffEmail.Text
cmd.Parameters.Add("in_addr1", OleDb.OleDbType.LongVarChar).Value = txtAddr1.Text
cmd.Parameters.Add("in_addr2", OleDb.OleDbType.LongVarChar).Value = txtAddr2.Text
cmd.Parameters.Add("in_city", OleDb.OleDbType.LongVarChar).Value = txtCity.Text
cmd.Parameters.Add("in_dist", OleDb.OleDbType.LongVarChar).Value = txtDist.Text
cmd.Parameters.Add("in_state", OleDb.OleDbType.LongVarChar).Value = txtState.Text
cmd.Parameters.Add("in_country", OleDb.OleDbType.LongVarChar).Value = txtCntry.Text
cmd.Parameters.Add("in_zip", OleDb.OleDbType.Integer).Value = Convert.ToInt32(txtZip.Text)
cmd.Parameters.Add("IN_DOJ", OleDb.OleDbType.DBDate).Value = Convert.ToDateTime(dt_DOJ.Text)
' cmd.Parameters.Add("IN_SCH_EST_DT", OleDb.OleDbType.DBDate).Value = Convert.ToDateTime(dt_tm_Schestdt.Text)
cmd.Parameters.Add("in_img_locn", OleDb.OleDbType.LongVarChar).Value = str_empid
'For Each p In cmd.Parameters
' p.Direction = ParameterDirection.Input
'Next
con.Open()
cmd.ExecuteNonQuery()
con.Close()
MsgBox("One employee addded ", MsgBoxStyle.Information, "SIS")
End Sub
___________________________________________________
CREATE OR REPLACE FUNCTION F_GET_EMP_NO RETURN VARCHAR2 IS V_MAX_EMPNO NUMBER;
v_empno varchar2(10):='E0001';
BEGIN
SELECT SUBSTR(MAX(Emp_No),2) INTO V_MAX_EMPNO FROM EMPLOYEE_DETAILS;
if V_MAX_EMPNO is null then
RETURN v_empno;
end if;
V_MAX_EMPNO:=V_MAX_EMPNO+1;
RETURN 'E00' V_MAX_EMPNO ;
EXCEPTION
WHEN NO_DATA_FOUND then
RETURN v_empno;
END;
------------------------------------------------------------------------
CREATE OR REPLACE FUNCTION F_CALC_AGE (in_dob date) RETURN number IS
v_age number;
begin
select extract(year from sysdate) - extract(year from in_dob) into v_age from dual;
return v_age;
end;
------------------------------------------------------------------------------------------------
create table Employee_Details(
Emp_No varchar2(10),
F_NAME varchar2(20),
L_NAME varchar2(20),
M_NAME varchar2(20),
age number(2),
Dt_DOB DATE,
Home_Phone number,
Office_Phone number,
Mobile number,
personal_eMail varchar2(20),
official_eMail varchar2(20),
Address1 varchar2(20),
Address2 varchar2(20),
City varchar2(20),
District varchar2(20),
State varchar2(20),
Country varchar2(20),
ZIP number,
dt_DOJ date,
dt_DOT date,
Flg_Actv CHAR(1),
img_locn varchar2(500));

create or replace procedure insert_EMPLOYEE_details ( in_FNAME varchar2, in_LNAME varchar2, in_MI varchar2, IN_DOB DATE, in_Hphn number, in_Ophn number, IN_MOB NUMBER, in_Pemail varchar2, in_Oemail varchar2, IN_ADDR1 VARCHAR2,IN_ADDR2 VARCHAR2, in_city varchar2, in_dist varchar2, in_state varchar2, in_country varchar2, in_zip number, IN_DOJ DATE, in_img_locn varchar2) is
begin
--EXEC Insert_EMPLOYEE_details ('in_FNAME', 'in_LNAME', 'in_MI' ,SYSDATE, 1234, 4321, 99860,'in_Pemail','in_Oemail','IN_ADDR1','IN_ADDR2','in_city' , 'in_dist' , 'in_state', 'in_country' , 560085, SYSDATE, 'in_img_locn');

insert into EMPLOYEE_details values(F_GET_EMP_NO(), in_FNAME,in_LNAME ,in_MI , F_CALC_AGE(IN_DOB), IN_DOB , in_Hphn ,in_Ophn , IN_MOB , in_Pemail , in_Oemail , in_addr1, in_addr2, in_city, in_dist, in_state, in_country, in_zip, IN_DOJ ,NULL,'A', in_img_locn);
COMMIT;
end;

Wednesday, August 26, 2009

Student Info System --> Course Screen Fully Working..




create table course_details(
course_code vARCHAR2(10),
COURSE_NAME vARCHAR2(100),
COURSE_DESC vARCHAR2(500),
nO_OF_SEM NUMBER(3),
aPP_YR NUMBER(5),
IMP_SUB vARCHAR2(500),
MAX_STUD NUMBER(3));

create or replace procedure insert_COURSE_details ( IN_CRS_code varchar2, in_CRS_nm varchar2, in_CRS_DESC varchar2, in_NO_OF_SEM number, in_APP_yr number, in_IMP_SUB varchar2, in_MAX_STUD numbeR) is
begin
insert into COURSE_details values(IN_CRS_code , in_CRS_nm , in_CRS_DESC , in_NO_OF_SEM , in_APP_yr , in_IMP_SUB , in_MAX_STUD );
end;

On the Submit Buttton Click

cmd.CommandType = CommandType.StoredProcedure
'cmd.CommandText = "insert into student_details (register_no, F_NAME,M_NAme,L_Name) values ('" & str1 & "' ,'" & Me.TextBox1.Text & "','" & Me.TextBox2.Text & " ',' " & Me.TextBox3.Text & "')"
cmd.CommandText = "insert_COURSE_details "
Dim IN_CRS_code, in_CRS_nm, in_CRS_DESC, in_NO_OF_SEM, in_APP_yr, in_IMP_SUB, in_MAX_STUD As New OleDb.OleDbParameter
IN_CRS_code.Direction = ParameterDirection.Input
in_CRS_nm.Direction = ParameterDirection.Input
in_CRS_DESC.Direction = ParameterDirection.Input
in_NO_OF_SEM.Direction = ParameterDirection.Input
in_APP_yr.Direction = ParameterDirection.Input
in_IMP_SUB.Direction = ParameterDirection.Input
in_MAX_STUD.Direction = ParameterDirection.Input

cmd.Parameters.Add("IN_CRS_code", OleDb.OleDbType.LongVarChar).Value = txtCrsCd.Text
cmd.Parameters.Add("in_CRS_nm", OleDb.OleDbType.LongVarChar).Value = txtCrsNm.Text
cmd.Parameters.Add("in_CRS_DESC", OleDb.OleDbType.LongVarChar).Value = txtCrsDesc.Text
cmd.Parameters.Add("in_NO_OF_SEM", OleDb.OleDbType.Integer).Value = Convert.ToInt32(txtNoOfSem.Text)
cmd.Parameters.Add("in_APP_yr", OleDb.OleDbType.Integer).Value = Convert.ToInt32(txtCrsAppYr.Text)
cmd.Parameters.Add("in_IMP_SUB", OleDb.OleDbType.LongVarChar).Value = txtImpSub.Text
cmd.Parameters.Add("in_MAX_STUD", OleDb.OleDbType.Integer).Value = Convert.ToInt32(txtMaxStud.Text)

MsgBox(cmd.CommandText)
con.Open()
cmd.ExecuteNonQuery()
con.Close()
MsgBox("one COURSE added successfully", MsgBoxStyle.Information, "COURSE Details")

on the RESET Button Click

Private Sub Button3_Click(ByVal sender As System.Object, ByVal e As System.EventArgs) Handles Button3.Click
Dim c As New Control
' Iterate through a collection
For Each c In Me.Controls
If TypeOf c Is TextBox Then
c.Text = ""
End If
Next
End Sub

Tuesday, August 25, 2009

Student Info System - School Screen fully working


SQL> desc school_details
SCHOOL_CODE NUMBER
SCHOOL_NAME VARCHAR2(500)
ADDRESS_LINE1 VARCHAR2(20)
ADDRESS_LINE2 VARCHAR2(20)
CITY VARCHAR2(20)
DISTRICT VARCHAR2(20)
STATE VARCHAR2(20)
COUNTRY VARCHAR2(20)
ZIP NUMBER(6)
SCHOOL_ESTABLISH_DT DATE
PHONE NUMBER
E_MAIL VARCHAR2(30)
URL VARCHAR2(30)
FIN_YR NUMBER

create or replace procedure insert_school_details ( in_sc_code number, in_sch_nm varchar2, in_addr1 varchar2, in_addr2 varchar2, in_city varchar2, in_dist varchar2, in_state varchar2, in_country varchar2, in_zip number, in_sch_est_dt date, in_phn number,in_email varchar2, in_url varchar2, in_fin_yr number) is
begin
insert into school_details values(in_sc_code, in_sch_nm, in_addr1, in_addr2, in_city, in_dist, in_state, in_country, in_zip, in_sch_est_dt, in_phn,in_email, in_url, in_fin_yr);
end;

VB.NET Code under button_click
cmd.CommandType = CommandType.StoredProcedure
'cmd.CommandText = "insert into student_details (register_no, F_NAME,M_NAme,L_Name) values ('" & str1 & "' ,'" & Me.TextBox1.Text & "','" & Me.TextBox2.Text & " ',' " & Me.TextBox3.Text & "')"
cmd.Connection = con
cmd.CommandText = "insert_school_details "
'spcmd.Parameters.Add("empid", OracleType.Number, 5).Value = txtEmpid.Text;
'spcmd.Parameters.Add("sal", OracleType.Number, 5).Value = txtSal.Text;
'spcmd.ExecuteNonQuery();
Dim in_sc_code, in_sch_nm, IN_ADDR1, IN_ADDR2, IN_CITY, IN_DIST, IN_STATE, IN_COUNTRY, IN_ZIP, IN_SCH_EST_DT, IN_PHN, IN_EMAIL, IN_URL, IN_FIN_YR As New OleDb.OleDbParameter
in_sc_code.Direction = ParameterDirection.Input
in_sch_nm.Direction = ParameterDirection.Input
IN_ADDR1.Direction = ParameterDirection.Input
IN_ADDR2.Direction = ParameterDirection.Input
IN_CITY.Direction = ParameterDirection.Input
IN_DIST.Direction = ParameterDirection.Input
IN_STATE.Direction = ParameterDirection.Input
IN_COUNTRY.Direction = ParameterDirection.Input
IN_ZIP.Direction = ParameterDirection.Input
IN_SCH_EST_DT.Direction = ParameterDirection.Input
IN_PHN.Direction = ParameterDirection.Input
IN_EMAIL.Direction = ParameterDirection.Input
IN_URL.Direction = ParameterDirection.Input
IN_FIN_YR.Direction = ParameterDirection.Input

cmd.Parameters.Add("in_sc_code", OleDb.OleDbType.Integer).Value = Convert.ToInt32(txtSchCode.Text)
cmd.Parameters.Add("IN_SCH_NM", OleDb.OleDbType.LongVarChar).Value = txtSchName.Text
cmd.Parameters.Add("IN_ADDR1", OleDb.OleDbType.LongVarChar).Value = txtAddr1.Text()
cmd.Parameters.Add("IN_ADDR2", OleDb.OleDbType.LongVarChar).Value = txtAddr2.Text
cmd.Parameters.Add("IN_CITY", OleDb.OleDbType.LongVarChar).Value = txtCity.Text()
cmd.Parameters.Add("IN_DIST", OleDb.OleDbType.LongVarChar).Value = txtDist.Text
cmd.Parameters.Add("IN_STATE", OleDb.OleDbType.LongVarChar).Value = txtState.Text
cmd.Parameters.Add("IN_COUNTRY", OleDb.OleDbType.LongVarChar).Value = txtCntry.Text
'
cmd.Parameters.Add("IN_ZIP", OleDb.OleDbType.Integer).Value = Convert.ToInt32(txtZip.Text)
MsgBox(Convert.ToDateTime(dt_tm_Schestdt.Text))
cmd.Parameters.Add("IN_SCH_EST_DT", OleDb.OleDbType.DBDate).Value = Convert.ToDateTime(dt_tm_Schestdt.Text)
cmd.Parameters.Add("IN_PHN", OleDb.OleDbType.Integer).Value = Convert.ToInt32(txtPhn.Text)
cmd.Parameters.Add("IN_EMAIL", OleDb.OleDbType.LongVarChar).Value = txtEmail.Text
cmd.Parameters.Add("IN_URL", OleDb.OleDbType.LongVarChar).Value = txtURL.Text
cmd.Parameters.Add("IN_FIN_YR", OleDb.OleDbType.Integer).Value = Convert.ToInt32(txtFinYr.Text)
'cmd.Parameters.AddWithValue("in_sc_code", txtSchCode)
'cmd.Parameters.AddWithValue("IN_SCH_NM", txtSchCode)
'cmd.Parameters.AddWithValue("IN_ADDR1", txtAddr1)
'cmd.Parameters.AddWithValue("IN_ADDR2", txtAddr2)
MsgBox(cmd.CommandText)
con.Open()
cmd.ExecuteNonQuery()
con.Close()
MsgBox("one record added successfully", MsgBoxStyle.Information, "Student Details")

Thursday, August 20, 2009

Student Information System -- 1st Screen goes here


Guys,

I Kicked out the Screens now...
Here is what you are looking at the first screen, which gets the all Student Information required.
Comment me if you need changes


Tuesday, August 18, 2009

Student Info System -- Latest Updates -- with relationship diagram

Guys,
I did a small relatioship diagram and will be finalizing the same at the earliest.
please do contact me for any questions..



Wednesday, August 12, 2009

'ಕೆಫೆ ಕಾಫಿ ಡೇ' ಎಂಬ ಅಪ್ಪಟ ಕನ್ನಡ ಬ್ರ್ಯಾಂಡ್, Cafe Coffee Day a Brand Name From Karnataka

ವಿ.ಜಿ. ಸಿದ್ದಾರ್ಥ ನಿಮಗೆ ಗೊತ್ತೇ ?
ಹೌದು, ಅವರು ಮಾಜಿ ಮುಖ್ಯ ಮಂತ್ರಿ ಹಾಗೂ ಮಾನ್ಯ ಕೇಂದ್ರ ಸಚಿವರಾದ ಎಸ್.ಎಂ. ಕೃಷ್ಣ ಅವರ ಅಳಿಯ. ಆದರೆ, ಈ ವಿಷಯ ಹಲವು ಜನರಿಗೆ ತಿಳಿದೇ ಇದೆ. ಆದರೆ, ಇವರು ಕೆಫೆ ಕಾಫಿ ಡೇ, ಮಾಲೀಕರು ಎಂಬುದು ಹಲವರಿಗೆ ತಿಳಿಯದ ವಿಷಯ. ಹೌದು ನಿಜ ಕೆಫೆ ಕಾಫಿ ಡೇ, ಇದು ಇವರೇ ಹುಟ್ಟಿ ಹಾಕಿ ಬೆಳೆಸುತ್ತಿರುವ ಒಂದು ಸಂಸ್ಥೆ. ನೋಡಿ ಹೀಗೆ ಒಬ್ಬ ಕನ್ನಡದವರು ಒಂದು ಅಂತರ ರಾಷ್ಟ್ರೀಯ ಸಂಸ್ಥೆಯನ್ನು ಹುಟ್ಟಿ ಹಾಕಿದ್ದಾರೆ.

ಇದರ ಬಗ್ಗೆ ವಿಶ್ವೇಶ್ವರ ಭಟ್ ಅವರು ಬರೆದಿರುವ ಲೇಖನವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

ಈ ತಲೆಮಾರಿನ ಜನರ ಹಾಟ್‌ಸ್ಪಾಟ್. ಇದು ಕೇವಲ ಕಾಫಿ ಕುಡಿಯುವ ತಾಣ ಅಲ್ಲ. ಇದು ಪ್ರೇಮಿಗಳ ಕೂಡು ತಾಣವೂ (meeting place) ಹೌದು. ಸ್ನೇಹಿತರಿಗೆ ಹರಟೆಕಟ್ಟೆ. ಸರಿಕರಿಗೆ ದಣಿವಾರಿಸಿಕೊಳ್ಳುವ ಜಾಗ. ಅರ್ಧಗಂಟೆ ಕುಳಿತು ಮಾತಾಡಿ ಒಂದು ಡೀಲ್ ಮುಗಿಸುವವರಿಗೆ ಹೇಳಿ ಮಾಡಿಸಿದ ಸ್ಥಳ. ಹದಿನೈದು ನಿಮಿಷ ಕಾಲಕ್ಷೇಪ ಮಾಡಿ ಬಿಸಿಬಿಸಿ ನೊರೆನೊರೆ ಕಪುಚಿನೋ ಕುಡಿದು ಸ್ವಲ್ಪ ರೀಚಾರ್ಜ್ ಆಗಬಯಸುವವರಿಗೆ ಒಂದು ರಿಲ್ಯಾಕ್ಸ್ ತಾಣ. ಒಂದು ಕಪ್ ಕಾಫಿ ಹೀರಿ, ಅರ್ಧಗಂಟೆಇಂಟರ್‌ನೆಟ್ ಸರ್ಫ್ ಮಾಡುತ್ತಾ, ಇ-ಮೇಲ್ ಓದಿ, ರಿಪ್ಲೈ ಮಾಡಿ ಆ ದಿನದ ಮೇಲ್ ಕೋಟಾ ಚುಕ್ತಾ ಮಾಡಿ ಹಗುರಾಗುವ ವರಿಗೆ ಅದುವೇ ಇಂಟರ್‌ನೆಟ್ ಪಾರ್ಲರ್. ಕುಡುಮಿಗಳಿಗೆ ಇದೇ ಲೈಬ್ರರಿ.

ಕಾಫಿಡೇ ಒಬ್ಬೊಬ್ಬರಿಗೆ ಒಂದೊಂದು ಥರಾ. ಪ್ರತಿಯೊಬ್ಬರಿಗೂ ಅಲ್ಲಿಗೆ ಹೋಗಲು ಕಾರಣಗಳು ಸಿಗುತ್ತವೆ. ಕಾರಣ ಬೇಕಿಲ್ಲದವರಿಗೂ ಅದೊಂದು ಅಪೂರ್ವ ತಾಣ. ಬರೀ ಕಾಫಿ ಕುಡಿಯುವ ತಾಣವಾಗಿದ್ದರೆ ಅದು ಹತ್ತರ ಜತೆಗೆ ಮತ್ತೊಂದು ಎಂಬಂತೆ ಹನ್ನೊಂದನೆಯ ಹೋಟೆಲ್ ಆಗಿರುತ್ತಿತ್ತು. ಕಾಫಿ ಡೇ ಕೇವಲಹೋಟೆಲ್ ಅಲ್ಲ. ಅದು ಹೋಟೆಲ್ಲೂ ಹೌದು ಹಾಗೂ ಇನ್ನೂ ಏನೇನೋ. ಯುವ ಪೀಳಿಗೆಯ ಅಚ್ಚುಮೆಚ್ಚಿನ ತಾಣವಾಗಿರುವ ಕಾಫಿಡೇ ಒಂದು ಸಾಮಾಜಿಕ ಸಂಸ್ಕೃತಿಯ ಭಾಗವಾಗಿ, ನಗರ ಜೀವನದ ಜನಸಂಪ್ರದಾಯವಾಗಿ ಬೆಳೆದುಬಿಟ್ಟಿದೆ. A lot can happen over coffee ಎಂಬ ಕಾಫಿಡೇ ಸ್ಲೋಗನ್ ಅಲ್ಲಿನ ಪರಿಸರವನ್ನು ಸಮರ್ಪಕವಾಗಿ ಹಿಡಿದಿಡುತ್ತದೆ. ಕಾಫಿಡೇ ಅನೇಕರಿಗೆ ಹವ್ಯಾಸವಾದರೆ, ಇನ್ನು ಕೆಲವರಿಗೆ ಬಿಡಿಸಲಾರದ ನಂಟು. ಬಹುತೇಕ ಮಂದಿಗೆ ಅದೊಂದು ಅಂಟು. ಬಿಸಿಕಾಫಿಯ ಜತೆಗೆ ಕೆಲವು ಸ್ಮರಣೀಯ, ಆಸ್ವಾದನೀಯ ಕ್ಷಣಗಳ ವಿನಿಮಯ. ಅಂಥದ್ದೊಂದು ಅಪರೂಪದ ಅನೂಹ್ಯ ಪರಿಸರ ಕಾಫಿಡೇಯಲ್ಲಿ ತೆರೆದುಕೊಳ್ಳುತ್ತದೆ. ಅಚ್ಚರಿಯಾಗಬಹುದು, ಅದಕ್ಕಾಗಿಯೇ ಬೆಂಗಳೂರಿನಿಂದ ಕೆಲವರು ರಾತ್ರಿಯಾಗುತ್ತಿದ್ದಂತೆ ಮದ್ದೂರಿಗೆ ಬೈಕ್, ಕಾರಿನಲ್ಲಿ ಹೋಗಿ ಕಾಫಿಡೇಯಲ್ಲಿ ಕುಳಿತು ಒಂದೆರಡು ತಾಸು ಕಳೆದು ಕಾಫಿ ಕುಡಿದು ಬರುತ್ತಾರೆ. ಮೈಸೂರಿನ ಪ್ರೇಯಸಿ, ಬೆಂಗಳೂರಿನ ಪ್ರಿಯಕರನಿಗೆ ಮದ್ದೂರ ಕಾಫಿಡೇ ಕನ್ನಂಬಾಡಿ ಕಟ್ಟೆ. ಇದೇ ಕಾರಣಕ್ಕೆ ಬೆಳ್ಳೂರು ಕ್ರಾಸ್‌ನಲ್ಲಿರುವ ಕಾಫಿಡೇಗೆ ಎಲ್ಲೆಲ್ಲಿಂದಲೋ ಜನ ಬರುತ್ತಾರೆ. ಖಂಡಿತವಾಗಿಯೂ ಕಾಫಿಡೇಯಲ್ಲಿ ಉತ್ತಮ ಕಾಫಿ ಜತೆಗೆ ಮತ್ತೇನೋ ಸಿಗುತ್ತಿರಬೇಕು. ಅವುಗಳ ಪೈಕಿ ಸುಂದರ ನೆನಪೂ ಇರಲಿಕ್ಕೆ ಸಾಕು.

ಕಾಫಿಡೇಯಲ್ಲಿ ಒಂದು ಅದ್ಭುತ ಆಕರ್ಷಣೆಯಂತೂ ಇದ್ದೇ ಇದೆ. ಅಲ್ಲಿನ ಪ್ರತಿ ಟೇಬಲ್ ಕೂಡ ಒಂದು ಪುಟ್ಟ ರಹಸ್ಯ, ಪಿಸುಮಾತು ಹಂಚಿಕೊಳ್ಳುವ ಕವಾಟದಷ್ಟು ಖಾಸಗಿ ಖಾಸಾಪರಿಸರವನ್ನು ಸೃಷ್ಟಿಸಿಕೊಡುವುದು ಸುಳ್ಳಲ್ಲ. ಹೀಗಾಗಿ ಇದು ಈ ಜಮಾನದ rage. ಕಾಫಿಡೇಗೆ ಒಂದು ಸಲವೂಹೋಗದಿದ್ದವರು ಸಿಗಬಹುದು. ಆದರೆ ಒಂದು ಸಲ ಮಾತ್ರ ಹೋದವರು ಸಿಗಲಾರರು. ಏಕೆಂದರೆ ಅದು ಪದೇಪದೆ ಹೋಗಬೇಕೆನಿಸುವ ತಾಣ. ಪಬ್, ಬಾರ್‌ಗೆ ಹೋಗುವುದಕ್ಕಿಂತ ಕಾಫಿಡೇ ಹೆಚ್ಚು ಸುರಕ್ಷಿತ. ಈ ಕಾಫಿಡೇ ಸಂಸ್ಕೃತಿಯನ್ನು ಹುಟ್ಟುಹಾಕಿದವರೇ ಸಿದ್ದಾರ್ಥ!

ಇಂದು ಕೆಫೆ ಕಾಫಿಡೇ ಕೇವಲ ಕಾಫಿ ಜಾಯಿಂಟ್ ಅಲ್ಲ. ಅದೊಂದು ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡ್. ಕಾಫಿ ಮಾರುಕಟ್ಟೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್‌ಬಕ್ಸ್ ಹಾಗೂ ಬರಿಸ್ಟಾ ಹೇಗೆ ಖ್ಯಾತಿ ಗಳಿಸಿದೆಯೋ ಭಾರತದ ಮಟ್ಟಿಗೆ ಕೆಫೆ ಕಾಫಿಡೇ ಅಂಥ ಜನಪ್ರಿಯತೆ, ಜನಮನ್ನಣೆ ಗಳಿಸಿದೆ. ಹಾಗೆ ನೋಡಿದರೆ, ಇದೊಂದು ಅಪ್ಪಟ ಕನ್ನಡದ ಬ್ರ್ಯಾಂಡ್. ಕನ್ನಡಿಗರೊಬ್ಬರು ಹುಟ್ಟುಹಾಕಿದ ಬ್ರ್ಯಾಂಡ್. ಇತ್ತೀಚಿನ ದಿನಗಳಲ್ಲಿ ಕರ್ನಾಟಕ, ಕನ್ನಡ, ಕನ್ನಡಿಗರ ಬ್ರ್ಯಾಂಡೊಂದು ಈ ಪರಿ ವ್ಯಾಪಕವಾಗಿ ಪಸರಿಸಿದ ಮತ್ತೊಂದು ನಿದರ್ಶನ ಸಿಗುವುದಿಲ್ಲ. `ಕೆಫೆ ಕಾಫಿಡೇಯನ್ನು ಏಷಿಯಾದ ಸ್ಟಾರ್‌ಬಕ್ಸ್' ಎಂದು ಬಣ್ಣಿಸಬಹುದು. ಶ್ರೀಮಂತರ ಬಡಾವಣೆ, ಜನನಿಬಿಡ ಸ್ಥಳ, ಶಾಪಿಂಗ್‌ಮಾಲ್, ಕಮರ್ಷಿಯಲ್ ಸೆಂಟರ್, ಕಾಲೇಜು ಆಜೂಬಾಜು, ಆಸ್ಪತ್ರೆ, ಬುಕ್‌ಶಾಪ್, ರೈಲು ನಿಲ್ದಾಣ, ಸಾಫ್ ವೇರ್ ಕಂಪನಿ ಕ್ಯಾಂಟೀನು, ಏರ್‌ಪೋರ್ಟ್‌ನಿಂದ ಹಿಡಿದು ಮದ್ದೂರು, ಬೆಳ್ಳೂರು ಕ್ರಾಸ್, ಉತ್ತರಹಳ್ಳಿ ಸರ್ಕಲ್‌ನಂಥ ಕಡೆಗಳಲ್ಲೂ ಕೆಫೆ ಕಾಫಿಡೇ ಘಮಲು. 1996ರಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಆರಂಭವಾದ ಕಾಫಿಡೇ ಇಂದು ಭಾರತದಲ್ಲಿ ಟಾಪ್‌ಟೆನ್ ಬ್ರ್ಯಾಂಡ್ ಗಳಲ್ಲೊಂದಾಗಿ ಹೊರಹೊಮ್ಮಿರುವುದರ ಹಿಂದೆ ಸಿದ್ದಾರ್ಥ ಅವರ ಬಹಳ ದೊಡ್ಡ ಹೋರಾಟವಿದೆ. ಇಂದು ದೇಶದ ಯಾವುದೇ ನಗರ, ಪಟ್ಟಣಕ್ಕೆ ಹೋದರೂ ಕಾಫಿಡೇ ಸಿಗುತ್ತದೆ. ಅಲ್ಲಿ ನಮ್ಮ ಚಿಕ್ಕಮಗಳೂರು ಕಾಫಿ ತೋಟದಲ್ಲಿ ಬೆಳೆದ ಕಾಫಿ ಸಿಗುತ್ತದೆ. ಅದನ್ನು ನಮ್ಮ ಕನ್ನಡದ ಹುಡುಗರು serve ಮಾಡುತ್ತಾರೆ. ಅಷ್ಟೊಂದು ಕನ್ನಡತನ ಈ ಬ್ರ್ಯಾಂಡಿನಲ್ಲಿದೆ. ಕಾಫಿಡೇ ಕೇವಲ ನಮಗೆ ಮಾತ್ರ ಅಲ್ಲ, ವಿದೇಶಿಯರ ಅಚ್ಚುಮೆಚ್ಚಿನ ತಾಣವೂ ಆಗಿದೆ. ಇಂದು ಭಾರತದ 110 ಊರುಗಳಲ್ಲಿ ಸುಮಾರು 900 ಕಾಫಿಡೇ ಔಟ್‌ಲೆಟ್‌ಗಳಿವೆ. ಅಲ್ಲದೇ 400 ಕಾಫಿಬೀನ್, ಪೌಡರ್ ರಿಟೇಲ್ ಔಟ್‌ಲೆಟ್, 895 ಕಾಫಿ ಡೇ ಕಿಯಾಸ್ಕ್, 12 ಸಾವಿರ ಕಾಫಿ ವೆಂಡಿಂಗ್ ಮಶೀನ್‌ಗಳಿವೆ.

ಸಣ್ಣ ಮಾತಲ್ಲ, ಕಾಫಿಡೇಯಲ್ಲಿ ಪ್ರತಿ ವರ್ಷ ಸುಮಾರು 800 ಕೋಟಿ ರೂ. ವಹಿವಾಟು ನಡೆಯುತ್ತದೆ! ಪ್ರತಿದಿನ ಕನಿಷ್ಠ ಎರಡು ಲಕ್ಷ ಜನ ಕಾಫಿಡೇಗೆ ಭೇಟಿಕೊಡುತ್ತಾರೆ! ನೋಡನೋಡುತ್ತಿದ್ದಂತೆ ಮೆಲ್ಲ ಮೆಲ್ಲ ಸಿದ್ದಾರ್ಥ ಒಂದು ಅಸಾಧಾರಣ ಮೌನಕ್ರಾಂತಿ ಮಾಡಿದ್ದಾರೆ! ಕಾಫಿ ಗೀಳನ್ನು ಇಡೀ ದೇಶಾದ್ಯಂತ ಪಸರಿಸಿದ್ದಾರೆ. ಕಾಫಿ ಇಲ್ಲಿಯತನಕ ದಕ್ಷಿಣಭಾರತದ ಸಂಪ್ರದಾಯಸ್ಥರ, ಮೇಲ್ವರ್ಗದವರ ಪೇಯವಾಗಿತ್ತು. ಚಹ ಜನಸಾಮಾನ್ಯರ ಪೇಯವಾದರೆ ಕಾಫಿ ಶ್ರೀಮಂತರದು ಎಂಬ ಭಾವನೆಯೂ ಇತ್ತು. ಆದರೆ ಸಿದ್ದಾರ್ಥ ಈ ಭಾವನೆಯನ್ನು ಹೊಡೆದೋಡಿಸಿ ಅದನ್ನು ಸರ್ವವ್ಯಾಪಿಗೊಳಿಸಿದ್ದಾರೆ.ಕೆಫೆ ಕಾಫಿಡೇಯ ಹುಟ್ಟು, ಬೆಳವಣಿಗೆ ಹಾಗೂ ಅದರ ಸರ್ವವ್ಯಾಪ್ತಿ ಆಕಸ್ಮಿಕ ಅಲ್ಲ. ಹಾಗೆ ಸುಮ್ಮನೆ ತನ್ನಷ್ಟಕ್ಕೆ ತಾನೇ ಅದೃಷ್ಟ ಖುಲಾಯಿಸಿ ದೊರೆತ ಯಶೋಗಾಥೆಯೂ ಅಲ್ಲ. ಕಾಫಿಡೇ ಹಿಂದೆ ಸಿದ್ದಾರ್ಥ ಅವರ ದೂರದೃಷ್ಟಿ, ಚಿಂತನೆ, ವ್ಯವಹಾರ ಚತುರತೆ, ಬದ್ಧತೆ ಹಾಗೂ ಸಾಮಾಜಿಕ ಹೊಣೆಗಾರಿಕೆ ಎದ್ದು ಕಾಣುತ್ತದೆ. ಮೂಲತಃ ಕಾಫಿ ಬೆಳೆಗಾರರು ಹಾಗೂ ಎಸ್ಟೇಟ್ ಮಾಲೀಕರೂ ಆಗಿರುವ ಸಿದ್ದಾರ್ಥ, 1990ರ ಸುಮಾರಿಗೆ ಕಾಫಿ ಪ್ಲಾಂಟರ್ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಯೋಚಿಸುತ್ತಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಫಿಗೆ ಬೆಲೆ ಸ್ಥಿರತೆಯಿರಲಿಲ್ಲ. ಬೆಳೆ ಚೆನ್ನಾಗಿ ಬಂದವರ್ಷ ಬೆಲೆ ಇಲ್ಲ, ಬೆಲೆ ಇದ್ದಾಗ ಬೆಳೆ ಇಲ್ಲ ಎಂಬಂಥ ಸ್ಥಿತಿ. ಅಲ್ಲದೇ ಕಾಫಿಗೆ ಹತ್ತಾರು ರೋಗಗಳ ಕಾಟ. ಜತೆಗೆ ಬೆಳೆಗಾರರನ್ನು ಹಿಂಸಿಸುವ ಮಧ್ಯವರ್ತಿಗಳು. ಅಷ್ಟೇ ಅಲ್ಲ, ಪ್ಲಾಂಟರ್‌ಗಳು ಬೆಳೆದ ಕಾಫಿಯನ್ನು ಕಾಫಿಬೋರ್ಡ್‌ಗೆ ಮಾರಾಟ ಮಾಡಬೇಕೆಂಬ ಸರಕಾರದ ಕಟ್ಟಳೆ ಬೇರೆ. 1993ರಲ್ಲಿ ಆರ್ಥಿಕ ಉದಾರೀಕರಣದ ಫಲವಾಗಿ ಈ ನಿರ್ಬಂಧಗಳೆಲ್ಲ ಸಡಿಲವಾದವು. ಅದಕ್ಕೆ ಸಿದ್ದಾರ್ಥ ಅವರ ಹೋರಾಟವೂ ಕಾರಣವಾಗಿತ್ತು. ಅದೇ ವರ್ಷ ಅವರು `ಅಮಲ್ಗಮೇಟೆಡ್ ಬೀನ್ ಕಾಫಿ ಟ್ರೇಡಿಂಗ್ ಕಂಪನಿ ಲಿಮಿಟೆಡ್' (ಎಬಿಸಿಟಿಸಿಎಲ್/ABCTCL) ಸ್ಥಾಪಿಸಿದರು.

ಸುಮಾರು ಹತ್ತು ಸಾವಿರ ಎಕರೆ ಕಾಫಿತೋಟವನ್ನು ಹೊಂದಿದ್ದ ಸಿದ್ದಾರ್ಥ, ಸಣ್ಣ ಪ್ರಮಾಣದ ಕಾಫಿ ಬೆಳೆಗಾರರ ಕಾಫಿಯನ್ನು ಖರೀದಿಸಿ ಪೌಡರ್ ಮಾಡಿ ವಿದೇಶಗಳಿಗೆ ರಫ್ತು ಮಾಡುವ ಯೋಜನೆ ಹೊಂದಿದ್ದರು. ಆದರೆ ಬೆಲೆಸ್ಥಿರತೆಯಲ್ಲಿ ಕಾಲಕಾಲಕ್ಕೆ ಏರು-ಪೇರಾಗುತ್ತಿದ್ದುದರಿಂದ ಬೇರೊಂದು ಮಾರ್ಗವನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿತ್ತು. ಈ ಸಂದರ್ಭದಲ್ಲಿ ಹುಟ್ಟಿದ್ದು ಕೆಫೆ ಕಾಫಿ ಡೇ. ಇಂಟರ್‌ನೆಟ್ ಸೇವೆಯೊಂದಿಗೆ ಆರಂಭವಾದ (ಕಾಫಿ ಜತೆಗೆ ಒಂದು ತಾಸು ಸರ್ಫಿಂಗ್‌ಗೆ ನೂರು ರೂ.) ಕಾಫಿ ಡೇ ಸಹಜವಾಗಿ ಯುವಕರನ್ನು ಆಕರ್ಷಿಸಿತು. ಪಬ್, ಬಾರುಗಳಲ್ಲಿ ಮೈಮರೆಯುತ್ತಿದ್ದ ಯುವಕ, ಯುವತಿಯರಿಗೆ ಪರ್ಯಾಯವಾಗಿ ಮತ್ತೊಂದು ಹಿತಕರ, ಆರೋಗ್ಯಕರ ಜಾಗ ತೆರೆದುಕೊಂಡಂತಾಗಿತ್ತು. ಅಲ್ಲಿಯ ತನಕ ಕೇವಲ ಕಾಫಿ ಹೀರುತ್ತಿದ್ದವರಿಗೆ ಕಾಫಿಡೇಯಲ್ಲಿ ಕಾಫಿ ಮೂಲದ ಹಲವಾರು ಪೇಯಗಳು ಸಿಗಲಾರಂಭಿಸಿದಾಗ ಆಕರ್ಷಿತರಾದರು. ಅಲ್ಲದೇ ಕಾಫಿಡೇ ಯುವ ಮನಸ್ಸುಗಳಿಗೆ, ಹೊಸತನ ಅರಸುವವರಿಗೆ, ಒಂದಷ್ಟು ಫ್ರೆಶ್ ಆದ ಪರಿಸರವನ್ನು ಅನಾವರಣಗೊಳಿಸಿತು. ಇದರಿಂದ ಎಲ್ಲ ವಯೋಮಾನದವರನ್ನೂ ಕಾಫಿಡೇ ಆಕರ್ಷಿಸಲಾರಂಭಿಸಿತು. ಕಾಲೇಜು ಕ್ಯಾಂಪಸ್‌ಗಳಲ್ಲಿ ಒಂದು ಮಾತಿದೆ- `ಕ್ಲಾಸಿನಲ್ಲಿ ಪಾಠ ಮಾಡೋ ಬದಲು ಕಾಫಿಡೇಯಲ್ಲಿ ಪಾಠ ಮಾಡಿದರೆ ಸೆಂಟ್‌ಪರ್ಸೆಂಟ್ ಅಟೆಂಡೆನ್ಸ್.' ಅದು ಎಷ್ಟು ನಿಜ ಅಂದ್ರೆ ಕ್ಲಾಸಿಗೆ ಹೋಗದ ಶ್ರೀಮಂತರ ಮನೆ ಮಕ್ಕಳು ಕಾಫಿಡೇಗೆ ಹೋಗದೇ ಇರುವುದಿಲ್ಲ. ಐಟಿ, ಬಿಟಿ, ಬಿಪಿಒ ಉದ್ಯಮದಲ್ಲಾದ ಕ್ಷಿಪ್ರ ಬೆಳವಣಿಗೆಯಿಂದ ಯುವಜನರಲ್ಲಿ ಕಾಂಚಾಣ ಓಡಾಡಲು ಶುರುವಾಗಿದ್ದೇ ತಡ ಕಾಫಿಡೇ ನಗರದ ಎಲ್ಲ ಬಡಾವಣೆಗಳಲ್ಲೂ ತಲೆಯೆತ್ತಲಾರಂಭಿಸಿತು. ಕಳೆದ ಐದು ವರ್ಷಗಳಲ್ಲಿ ಅಂತಾ ರಾಷ್ಟ್ರೀಯ ಬ್ರ್ಯಾಂಡ್‌ಗಳಾದ ಪಿಜ್ಜಾಹಟ್, ಮೆಕ್‌ಡೋನಾಲ್ಡ್ ಗಿಂತ ವೇಗವಾಗಿ ಕಾಫಿಡೇ ಬೆಳೆದಿದೆ. ದೇಶದಲ್ಲಿರುವ ಎಲ್ಲ ಕಾಫಿಡೇಗಳಿಗೆ ಇಂದು ಎಬಿಸಿಟಿಸಿಎಲ್ ಕಾಫಿಯನ್ನು ಸರಬರಾಜು ಮಾಡುತ್ತದೆ. ಅಷ್ಟೇ ಅಲ್ಲ ಎಬಿಸಿಟಿಸಿಎಲ್ ಭಾರತದ ನಂಬರ್ ಒನ್ ಕಾಫಿ ಎಕ್ಸ್‌ಪೋರ್ಟರ್. ಮೊದಲ ಐದು ವರ್ಷಗಳಲ್ಲಿ ಬೆರಳೆಣಿಕೆಯಷ್ಟಿದ್ದ ಕಾಫಿಡೇ, ಇಂದು ದೇಶದ ಅಗ್ರಗಣ್ಯ ರಿಟೇಲ್ ಚೈನ್ ಆಗಿ ಮಾರ್ಪಟ್ಟಿದೆ.

ಡರ್ಬಿ ಓವರ್‌ಸೀಸ್ ಇನ್ವೆಸ್ಟ್‌ಮೆಂಟ್‌ನ ಮುಖ್ಯಸ್ಥ ರಿಚರ್ಡ್ ಫ್ರಾಂಕ್ ಪ್ರಕಾರ Coffee Day has successfully consolidated its market leader status and is positioned to take further advantage of the ongoing macroeconomics and lifestyle changes. We are attracted ABCTCL because of its leadership position and its strong execution capabilities. ಕಾಫಿಡೇ ಹೊಡೆತಕ್ಕೆ ಪ್ರತಿಸ್ಪರ್ಧಿಗಳು ಕಂಗಾಲಾಗಿರುವುದು ಗಮನಾರ್ಹ. ಸ್ಟಾರ್‌ಬಕ್ಸ್, ಬರಿಸ್ಟಾ, ಫ್ರೆಶ್ ಆಂಡ್ ಆನೆಸ್ಟ್, ಬ್ರಿಟನ್‌ನ ಕೋಸ್ಟಾ ಕಾಫಿ, ಆಸ್ಟ್ರೇಲಿಯಾದ ಗ್ಲೋರಿಯಾ ಜಿನ್ಸ್, ಅನಿಲ್ ಅಂಬಾನಿ ಗ್ರೂಪ್‌ನ ಜಾವಾಗ್ರೀನ್‌ಗಳೆಲ್ಲ ಕಾಫಿಡೇ ಬೆಳವಣಿಗೆ ಕಂಡು ಬಾಲಮುದುರಿಕೊಂಡಿವೆ. ಇವರೆಲ್ಲರಿಗಿಂತ ಕಾಫಿಡೇಗೆ ಒಂದು ಅಡ್ವಾಂಟೇಜ್ ಇದೆ. ಅದೇನೆಂದರೆ ಸ್ವಂತ ಕಾಫಿತೋಟ, ಫ್ಯಾಕ್ಟರಿ, ಕ್ಯೂರಿಂಗ್ ವರ್ಕ್ಸ್, ಕಾಫಿಬೀಜ ಸಂಗ್ರಹಿಸುವ ಏಜೆಂಟ್‌ಗಳು ಇತ್ಯಾದಿ. ಟಾಟಾ ಕಾಫಿ ಎಸ್ಟೇಟ್ ನಂತರ ಭಾರತದಲ್ಲಿ ಎರಡನೆ ಅತಿ ಹೆಚ್ಚು ಕಾಫಿ ಪ್ಲಾಂಟೇಶನ್ ಹೊಂದಿ ರುವ ಸಿದ್ದಾರ್ಥ, ರಿಟೇಲ್ ಕಾಫಿ ವಹಿವಾಟಿನಲ್ಲಿ ಏಕಸ್ವಾಮ್ಯ ಸ್ಥಾಪಿಸುವಷ್ಟು ಗಟ್ಟಿಯಾಗಿ, ದೊಡ್ಡದಾಗಿ ಬೆಳೆದಿದ್ದಾರೆ. ಹಾಗಾದರೆ ಕಾಫಿಡೇ ಯಶಸ್ಸಿಗೆ ಕಾರಣವೇನು?

ಹಾಗಂತ ಸಿದ್ದಾರ್ಥ ಅವರನ್ನು ಕೇಳಿದರೆ ಹೇಳೋದೇನೆಂದರೆ ``ಹಲವಾರು ಕಾರಣಗಳಿರಬಹುದು. ಆದರೆ ಮುಖ್ಯ ಕಾರಣ ನಮ್ಮ ಕಾಫಿಯನ್ನು ಬ್ರ್ಯಾಂಡ್ ಮಾಡಿದ್ದು. ಅಡಕೆಯನ್ನು ಪಾನ್‌ಪರಾಗ್, ಮಾಣಿಕ್‌ಚಂದ್ ಎಂದು ಬ್ರ್ಯಾಂಡ್ ಮಾಡಿದ್ದರಿಂದ ಅದು ಯಶಸ್ವಿಯಾಯಿತು. ಅಡಕೆ ಉತ್ಪನ್ನ ಟಿವಿ ಜಾಹೀರಾತಿನಲ್ಲಿ ಕಂಗೊಳಿಸಿತು. ಗುಟಕಾ ಕಂಪನಿಗಳು ದೊಡ್ಡ ದೊಡ್ಡ eventಗಳನ್ನು ಸ್ಪಾನ್ಸರ್ ಮಾಡುವ ಮಟ್ಟಕ್ಕೆ ಬೆಳೆದವು. ಅಲ್ಲೂ ಅವು ಬ್ರ್ಯಾಂಡ್ ಆಗಿ ಕಣ್ಸೆಳೆದವು. ನಾವು ಮಾಡಿದ್ದೂ ಅದನ್ನೇ. ಕೃಷಿ ಉತ್ಪನ್ನಗಳಿಗೆ ಬ್ರ್ಯಾಂಡ್ ಸ್ಥಾನಮಾನ ಸಿಕ್ಕರೆ ಮಾತ್ರ ಕೃಷಿ ಲಾಭದಾಯಕವಾಗಿ ಪರಿಣಮಿಸುತ್ತದೆ. ಕೃಷಿಯನ್ನು ಒಂದು ಉದ್ಯಮವಾಗಿ ಪರಿಗಣಿಸಿದ್ದರ ಸಾಕಾರಸ್ವರೂಪವೇ ಕಾಫಿಡೇ." ಕಾಫಿಡೇ ದೆಸೆಯಿಂದಾಗಿ ಮಲೆನಾಡಿನ ಸಾಮಾಜಿಕ, ಆರ್ಥಿಕ ಚಿತ್ರಣವೇ ನಿಧಾನವಾಗಿ ಬದಲಾಗುತ್ತಿದೆ. ಕಾಫಿ ಬೆಳೆಗಾರರಿಗೆ ತಾವು ಬೆಳೆದ ಬೆಳೆ ಬಗ್ಗೆ ಒಂದಷ್ಟು ಯೋಗ್ಯಬೆಲೆ ಸಿಗುತ್ತದೆಂಬ ಭರವಸೆ ಮೂಡಿದೆ. ಕಾಫಿ ತೋಟದಲ್ಲಿನ ಕೆಲಸಗಾರರಿಗೆ ಕೆಲಸ ಹಾಗೂ ಒಳ್ಳೆಯ ಸಂಬಳ ಸಿಗುತ್ತಿದೆ. ಚಿಕ್ಕಮಗಳೂರು , ಕೊಪ್ಪ, ಶೃಂಗೇರಿ ಸುತ್ತಮುತ್ತಲ ಪ್ರದೇಶಗಳಲ್ಲಿನ ಯುವಕ-ಯುವತಿಯರಿಗೆ ಕಾಫಿಡೇಯಲ್ಲಿ ಕೆಲಸ ಸಿಗುತ್ತಿದೆ. ಇದಕ್ಕಾಗಿ ಸಿದ್ದಾರ್ಥ ಅವರು ಚಿಕ್ಕಮಗಳೂರಿನಲ್ಲಿ ತಮ್ಮ ತಂದೆಯವರಾದ ಗಂಗಯ್ಯ ಹೆಗ್ಗಡೆಯವರ ಹೆಸರಿನಲ್ಲಿ ವೊಕೇಶನಲ್ ಟ್ರೇನಿಂಗ್ ಕಾಲೇಜನ್ನು ಸ್ಥಾಪಿಸಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಪಾಸಾಗಿ ಮುಂದೆ ಓದಲಾಗದ ಬಡ ಹುಡುಗ-ಹುಡುಗಿಯರನ್ನು ಕರೆತಂದು ಅವರಿಗೆ ಸೂಕ್ತ ತರಬೇತಿಯನ್ನು ಉಚಿತವಾಗಿ ನೀಡಿ ಅವರಿಗೆ ಕಾಫಿಡೇಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ.

ಪ್ರತಿವರ್ಷ ಮುನ್ನೂರು ಮಂದಿ ಆ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ಸಲ ದಿಲ್ಲಿ, ಮುಂಬಯಿ, ಚೆನ್ನೈ, ಕಾಶ್ಮೀರ, ವೈಷ್ಣೋದೇವಿಗೆ ಹೋದಾಗ, ಅಲ್ಲಿನ ಕಾಫಿಡೇಗೆ ಹೊಕ್ಕಾಗ ಕನ್ನಡದಲ್ಲಿ ಮಾತಾಡಿದರೆ ನೊರೆಕಾಫಿ ಉಕ್ಕೀತು. ಕೂಲಿಕಾರ, ಟ್ಯಾಕ್ಸಿಚಾಲಕ, ಬಡಬಗ್ಗರ ಮಕ್ಕಳು ತಕ್ಕಮಟ್ಟಿಗೆ ಕೈತುಂಬಾ ಸಂಪಾದಿಸುತ್ತಿದ್ದಾರೆ. ಹೀಗಾಗಿ ಈ ಕಾಫಿಡೇ ಮಲೆನಾಡಿನ ಭಾಗದ ಕೆಲವು ಸಾವಿರ ಕುಟುಂಬಗಳಿಗೆ ಆಶಾಕಿರಣವಾಗಿದೆ. ಕಾಫಿಡೇಯಲ್ಲಿ ಇಂದು ಸುಮಾರು ಎಂಟು ಸಾವಿರ ಮಂದಿಗೆ ಉದ್ಯೋಗ ಲಭಿಸಿದೆ. ಕಾಫಿ ಎಸ್ಟೇಟ್‌ಗಳಲ್ಲೂ ಹೆಚ್ಚೂಕಮ್ಮಿ ಇಷ್ಟೇ ಮಂದಿ ಕೆಲಸ ಮಾಡುತ್ತಿರಬಹುದು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಮುಗಿಸಿದ ಸಿದ್ದಾರ್ಥ ಮುಂಬಯಿ ಯಲ್ಲಿ ಜೆ.ಎಂ. ಫೈನಾನ್ಶಿಯಲ್ ಸರ್ವೀಸಸ್ (ಈಗಿನ ಜೆಎಂ ಮೊರ್ಗನ್ ಸ್ಟಾನ್ಲೆ)ನಲ್ಲಿ ಮ್ಯಾನೇಜ್‌ಮೆಂಟ್ ಟ್ರೇನಿಯಾಗಿ ಕೆಲಸಕ್ಕೆ ಸೇರಿಕೊಂಡರು. ಇದೇ ವೇಳೆ ಸ್ಟಾಕ್ ಮಾರ್ಕೆಟ್‌ನಲ್ಲೂ ಟ್ರೇಡಿಂಗ್ ಆರಂಭಿಸಿದರು. ಎರಡು ವರ್ಷಗಳ ಬಳಿಕ ಬೆಂಗಳೂರಿಗೆ ಬಂದು ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಹಾಗೂ ಸ್ಟಾಕ್ ಬ್ರೋಕಿಂಗ್‌ಗಾಗಿ ಸಿವಾನ್ ಎಂಬ ಕಂಪನಿ ಆರಂಭಿಸಿದರು. 2000ದಲ್ಲಿ ಗ್ಲೋಬಲ್ ಟೆಕ್ನಾಲಜಿ ವೆಂಚರ್‍ಸ್ ಲಿಮಿಟೆಡ್ ಸಂಸ್ಥೆಯನ್ನು ಆರಂಭಿಸಿದರು. ಹಣ ನಿರ್ವಹಣೆ, ಬಂಡವಾಳ ತೊಡಗಿಸುವಿಕೆಗೆ ಸಂಬಂಸಿದ ಈ ಸಂಸ್ಥೆ ಜಿಟಿವಿ, ಮೈಂಡ್‌ಟ್ರೀ, ಲಿಕ್ವಿಡ್ ಕ್ರಿಸ್ಟಲ್, ವೇಟು ವೆಲ್ತ್ ಮುಂತಾದ ಕಂಪನಿಗಳೊಂದಿಗೆ ಸಂಬಂಧ ಹೊಂದಿದೆ. ವಿದೇಶಿ ಮಾರುಕಟ್ಟೆ ಮೇಲೂ ಕಣ್ಣಿಟ್ಟಿರುವ ಸಿದ್ದಾರ್ಥ ಈಗಾಗಲೇ ವಿಯೆನ್ನಾದಲ್ಲಿ ಮೂರು ಹಾಗೂ ಕರಾಚಿಯಲ್ಲಿ ಎರಡು ಕಾಫಿಡೇಗಳನ್ನು ತೆರೆದಿದ್ದಾರೆ. ಭಾರತದಾಚೆ ಐವತ್ತು ಕಾಫಿಡೇಗಳನ್ನು ತೆರೆಯುವ ಗುರಿ ಹೊಂದಿದ್ದಾರೆ. ಕರ್ನಾಟಕದ ಕಾಫಿಗೆ ಜಾಗತಿಕ ಕಿರೀಟ ತೊಡಿಸಲು ಹೊರಟಿರುವ ಸಿದ್ದಾರ್ಥ ಅವರದು ಸರಳ ಹಾಗೂ ಸ್ನೇಹಪರ ವ್ಯಕ್ತಿತ್ವ. `ತುಂಬಿದ ಕೊಡ' ಅಂದ ಹಾಗೆ ಅವರು `ತುಂಬಿದ ಕಾಫಿಕಪ್'. ಮುಂದಿನ ಹತ್ತು ವರ್ಷಗಳಲ್ಲಿ ಕಾಫಿಡೇಯನ್ನು ವಿಶ್ವದ ಮೂರು ಕಾಫಿ ಬ್ರ್ಯಾಂಡ್‌ಗಳ ಪೈಕಿ ಒಂದನ್ನಾಗಿ ಮಾಡುವ ಕನಸು ಸಿದ್ದಾರ್ಥ ಅವರದು. ಸಿದ್ದಾರ್ಥ ಕೇವಲ ಎಸ್.ಎಂ. ಕೃಷ್ಣ ಅವರ ಅಳಿಯ ಅಲ್ಲ. ನಮ್ಮಲ್ಲೂ ಕೂಡ ರಾಜಕಾರಣಿಗಳ ಸಾಕಷ್ಟು ಅಳಿಯಂದಿರಿದ್ದಾರೆ.ಆದರೆ ಅವರು ಯಾರೂ ಕೂಡ ಸಿದ್ದಾರ್ಥ ಆಗಿಲ್ಲ. Entrepreneurship ಎಂಬುದು ನೆಂಟಸ್ಥಿಕೆಯಿಂದ ಬರುವಂಥದ್ದಲ್ಲ. ಸಾವಿರಾರು ಮಂದಿಗೆ ಉದ್ಯೋಗ ನೀಡಿ, ಹೊಸ ಉದ್ಯೋಗ ಪರ್ವ ಆರಂಭಿಸಿದ ಸಿದ್ದಾರ್ಥ ಭಿನ್ನವಾಗಿ ಎದ್ದು ಕಾಣುತ್ತಾರೆ. ಸಾಫ್ಟ್‌ವೇರ್‌ನಲ್ಲಿ ಇನೋಸಿಸ್‌ನ ನಾರಾಯಣಮೂರ್ತಿ ಮೆರೆದ ಉದ್ಯಮಶೀಲತೆಯನ್ನು ಈಗ ಮತ್ತೊಬ್ಬ ಕನ್ನಡಿಗನಲ್ಲಿ ಕಾಣಬಹುದಾದರೆ ತಟ್ಟನೆ ಕಣ್ಮುಂದೆ ಬರುವವರು ಸಿದ್ದಾರ್ಥ ಎಂದರೆ ಅತಿಶಯೋಕ್ತಿಯಲ್ಲ. ನಿಜಕ್ಕೂ ಅವರು ಕನ್ನಡಿಗರ brew -eyed boy.

Monday, August 10, 2009

ಟೆನ್ಶನ್.. ಟೆನ್ಶನ್.. ಟೆನ್ಶನ್..

ಹುಡುಗಿ ನಿಮ್ ಹತ್ರ ಲಿಫ್ಟ್ ಕೇಳಿದ್ಲು,
ದಾರಿ ಮಧ್ಯ ಅವಳಿಗೆ ಹೊಟ್ಟೆನೋವು ಶುರುವಾಯ್ತು,
ನಿಮಗೆ ಟೆನ್ಶನ್!

ನೀವು ಆಕೇನ ಆಸ್ಪತ್ರೆಗೆ ಕರ್ಕೊಂಡು ಹೋದ್ರಿ,
ಡಾಕ್ಟರ್ ಹೇಳಿದ್ರು - 'ನೀವು ತಂದೆ ಆಗ್ತಿದಿರಾ... ಅಂದ್ರು
ನಿಮಗೆ ಮತ್ತೆ ಟೆನ್ಶನ್!

ನೀವು ಹೇಳಿದ್ರಿ 'ನಾನು ಈ ಮಗುವಿನ ತಂದೆ ಅಲ್ಲಾ' ಅಂತ,
ಆದರೆ, ಹುಡುಗಿ ಹೇಳಿದ್ಲು- 'ಇವರೇ ತಂದೆ' ಅಂತ
ನಿಮಗೆ ಮತ್ತೂ ಟೆನ್ಶನ್!

ಪೋಲಿಸ್ ಬಂದ್ರು,ನಿಮ್ಮ ಮೆಡಿಕಲ್ ಚೆಕ್ ಅಪ್ ಮಾಡ್ಸಿದ್ರು,
ರಿಪೋರ್ಟ್ ಬಂತು,'ನಿಮಗೆ ತಂದೆ ಆಗೋ ಸಾಮರ್ಥ್ಯ ಇಲ್ವೆ ಇಲ್ಲಾ' ಅಂತ.
ನಿಮಗೆ ಮತ್ತೂ ಟೆನ್ಶನ್!

ಅಬ್ಬಾ ಈ ಸಮಸ್ಯೆಯಿಂದ ಪರಿಹಾರ ಕೊಟ್ಟಿದ್ದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳುತ್ತಾ ಮನೆಗೆ ಬಂದ್ರಿ,
ಮಗಳು ಅಪ್ಪಾ ಎನ್ನುತ್ತಾ ಹತ್ರ ಬಂದ್ಳು. ನಿಮಗೀಗ 'ಹಾಗಾದರೆ ಇವಳು ಯಾರ ಮಗಳು'?!?!? ಎಂಬ ಆಲೋಚನೆ.....
ನಿಮಗೀಗ ಫುಲ್ ಟೆನ್ಶನ್?!?!

ಏನಂತಿರಾ ??? ಈಗ ನಿಮಗೂ ಟೆನ್ಶನ್ ಶುರು ಆಯಿತೆ ????

Wednesday, August 5, 2009

ಕನ್ನಡದಲ್ಲಿ ಬರೆಯ ಬೇಕೆ ? ಇಲ್ಲಿ ಸ್ವಲ್ಪ ಓದಿ... :-)

ನನ್ನ ನಲ್ಮೆಯ ಗೆಳೆಯರೆ ಹಾಗೂ ಗೆಳತಿಯರೆ,
ನೀವು ಬಹಳ ದಿನಗಳಿಂದ ಕಾತುರವಾಗಿ ನನ್ನ ಬ್ಲಾಗನ್ನು ಓದುತ್ತಿದ್ದಿರಾ, ಇನ್ನು ಮುಂದೆ ನೀವು ಕೂಡ ಕನ್ನಡದಲ್ಲಿ ಬ್ಲಾಗ್ ಬರೆಯಬಹುದು. ಅದು ಹೇಗೆ ಸಾದ್ಯ ಎನ್ನುತ್ತಿರಾ? ವಿವರಗಳಿಗೆ ಮುಂದೆ .....
ಕ್ರ.ಸಂ 1
ಈ ಕೆಳಗಿನ ಲಿಂಕ್ ಅನ್ನು ನಿಮ್ಮ ಅಂತರ್ಜಾಲದಲ್ಲಿ ಓಪನ್ ಮಾಡಿ
http://t13n.googlecode.com/svn/trunk/blet/docs/help_kn.html

ಕ್ರ.ಸಂ 2
ಇಲ್ಲಿ ನೀವು ಉಪಯೋಗಿಸುವ ಬ್ರೌಸರ್ ಸಾಫ್ಟ್ವೇರ್ (Internet explorer, Firefox, Chrome ) ಮುಂತಾದವುಗಳಿಗೆ ಪ್ರತ್ಯೇಕ ವಿಭಾಗಗಳಿವೆ. ಇಲ್ಲಿ ನಾನು Internet explorer ನಲ್ಲಿ ಹೇಗೆ ಬರೆಯಬಹುದು ಎಂದು ತೋರಿಸಿ ಕೊಡುತ್ತೇನೆ.
ಕ್ರ.ಸಂ 3
ಇಲ್ಲಿ ನಿಮ್ಮ ಮೌಸ್ ನಿಂದ ರೈಟ್ ಕ್ಲಿಕ್ ಮಾಡಿ. [ಅ Type in Kannada].
ಆಡ್ ಟು ಫೇವರಿಟ್ ಆಯ್ಕೆ ಮಾಡಿ.
ಇಲ್ಲಿಗೆ ಒಂದು ಕೆಲಸ ಮುಗಿಯಿತು.
ಕ್ರ.ಸಂ 4
ಈಗ ನಿಮ್ಮ ಇಷ್ಟದ ಅಂತರ್ಜಾಲ ತಾಣ ಓಪನ್ ಮಾಡಿ.
ಇಲ್ಲಿ ಕನ್ನಡದಲ್ಲಿ ಬರೆಯಬೇಕೆ. ಮುಂಚೆ ನೀವು ಫೇವರಿಟ್ ನಲ್ಲಿ ಸೇರಿಸಿದ Type in Kannada ಮೇಲೆ ಕ್ಲಿಕ್ ಮಾಡಿ
ಈಗ ನೋಡಿ ನಿಮ್ಮ ಎಲ್ಲ Text Boxes nalli ಅ ಎಂದು ಮೂಡಿರುತ್ತದೆ. Ctrl - G ಉಪಯೋಗಿಸಿ ಕನ್ನಡ ಮತ್ತು English ಎರಡನ್ನು ಕೂಡ ಟೈಪ್ ಮಾಡಬಹುದು.
ಉದಾಹರಣೆಗೆ : ಯಾವುದು = yaavudu ಎಂಬ ಅಕ್ಷರ ಗಳನ್ನು ಟೈಪ್ ಮಾಡಿ .

ಇನ್ನೂ ಗೊತ್ತಾಗಲಿಲ್ಲವೇ, ನನಗೆ ಒಂದು ದೂರವಾಣಿ ಕರೆ ಮಾಡಿ. ಬಂದು ಸಹಾಯ ಮಾಡುತ್ತೇನೆ.
Use the below link to directly type in Kannada and Copy - Paste the same as per your requirement.
http://www.google.co.in/transliterate/indic/kannada

ಥಟ್ ಅಂಥ ಹೇಳಿ --> ಚಂದನ ವಾಹಿನಿಯ ಪ್ರಶ್ನೋತ್ತರ ಕಾರ್ಯಕ್ರಮ ಈಗ ಅಂತರಜಾಲದಲ್ಲಿ

ಥಟ್ ಅಂಥ ಹೇಳಿ, ಇದು ದೂರದರ್ಶನ ಚಂದನದಲ್ಲಿ ಪ್ರಸಾರವಾಗುವ ಪ್ರಶ್ನೋತ್ತರ ಕಾರ್ಯಕ್ರಮ. ಇದು ತುಂಬ ಉತ್ತಮವಾಗಿ ಮೂಡಿಬರುತ್ತಿದೆ. ಅದೀಗ ಒಂದುಸಾವಿರದಿನ್ನೂರು ಕಂತುಗಳನ್ನು ಮುಗಿಸಿ ಮುನ್ನಡೆಯುತ್ತಿದೆ ಇಷ್ಟು ದಿನ ತೆರೆಯ ಮೇಲೆ ನೀವು ನೋಡುತ್ತಿದ್ದ ಈ ಕಾರ್ಯಕ್ರಮ ಈಗ ಅಂತರ್ಜಾಲದಲ್ಲಿ ನೀವೇ ಆಡಬಹುದು. ಕಾರ್ಯಕ್ರಮ ನಿರ್ವಹಿಸುವ ಡಾ.ನಾ.ಸೋಮೇಶ್ವರ ಅವರಿಗೆ ಕಾರ್ಯಕ್ರಮವನ್ನು ನೇರವಾಗಿ ನೋಡದವರಿಗೂ ಮತ್ತು ಆಸಕ್ತರಿಗೂ ಇದರ ಪ್ರಶ್ನೆಗಳನ್ನು ಮುಟ್ಟಿಸಬೇಕೆನ್ನುವ ಬಯಕೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕೇವಲ ಮೂರು ಜನರಾದರೆ,ಇತರರೂ ಭಾಗವಹಿಸಲು ಅವಕಾಶ ಸಿಗಬೇಕೆಂಬ ಹಂಬಲವೂ ಇತ್ತು.ಅದಕ್ಕಾಗಿ ಅವರು ಅಂತರ್ಜಾಲ ತಾಣ ಯಕ್ಷಪ್ರಶ್ನೆಯನ್ನು http://chiyabgs.typepad.com/yakshaprashne/ ಆರಂಭಿಸಿದ್ದಾರೆ. ಇದರ ಮೂಲಕ ನೋಂದಾಯಿಸಿಕೊಂಡರೆ ರಸಪ್ರಶ್ನೆಗಳು ರವಾನೆಯಾಗುತ್ತವೆ. ಸಂಪೂರ್ಣ ಸರಿಯುತ್ತರ ನೀಡಿದರೆ ಪ್ರಮಾಣಪತ್ರವೂ ಸಿಗಲಿದೆಯಂತೆ.ಧರ್ಮರಾಯನಿಗೆ ಯಮಧರ್ಮ ಪ್ರಶ್ನೆಗಳನ್ನು ಕೇಳಿದುದೇ ರಸಪ್ರಶ್ನೆಗಳ ಉಗಮವೆಂಬ ಅನಿಸಿಕೆಯೇ ಯಕ್ಷಪ್ರಶ್ನೆ ಎಂಬ ಹೆಸರಿನ ಆಯ್ಕೆಗೆ ಕಾರಣ. ಹಾಗಾದರೆ ನೀವು ರೆಡಿನಾ?

Tuesday, August 4, 2009

ಧಾರವಾಡ ಕನ್ನಡ Vs ಬೆಂಗಳೂರು ಕನ್ನಡ --> ಬರ್ರೇಪಾ ಸ್ವಲ್ಪ Talk ಮಾಡುವಾ

ಮೊದಲಿನಿಂದಲೂ ಹಾಗೇನೇ, ಧಾರವಾಡ ಸೀಮೆಯವರ ಮಾತು ಎಂದರೆ ಬೆಂಗಳೂರು ಮಂದಿಗೆ ತಮಾಷೆ ಹಾಗೆಯೇ ಬೆಂಗಳೂರಿನ ಜನರ ಮಾತು ಎಂದರೆ ಧಾರವಾಡದ ಜನರ ಪಾಲಿಗೆ ಒಂಥರಾ ವಾಕರಿಕೆ . ಒಂದೇ ಮಾತು ಎರಡೂ ಕಡೆಯವರ ಭಾಷೆಯಲ್ಲಿ ಹೇಗೆ 'ಕೇಳಿಸುತ್ತದೆ' ಎಂಬುದಕ್ಕೆ ಇಲ್ಲಿ ಒಂದೆರಡಲ್ಲ , ಐದಾರು ಸಾಕ್ಷಿಗಳಿವೆ.

ಓದುತ್ತಾ ಓದುತ್ತಾ ನೀವು ಧಾರವಾಡದ ಆಸಾಮಿಯೋ ಬೆಂಗಳೂರಿನ ಅಣ್ಣಯನೋ ಆಗಿ ಹೋದರೆ; ಎರಡೂ ಸೀಮೆಗಳ ಡೈಲಾಗ್ ಹೇಳುತ್ತಾ ಹೇಳುತ್ತಾ ಹುಳ್ಳಗೆ ನಕ್ಕು ಹೊಟ್ಟೆ ನೋವು ಬರಿಸಿಕೊಂಡರೆ ನಾನು
ಜವಾಬ್ದಾರನಲ್ಲ.

ಈ ಸೂಚನೆಯನ್ನು ಮೊದಲೇ ಗಮನಿಸಿ, ನಂತರವೇ ಬೆಂಗಳೂರು - ಧಾರವಾಡ ಮಂಡಿಯ ಡೈಲಾಗ್ ಓದಲು ಆರಂಭಿಸಿ.
ಬೆಂಗಳೂರಿನವ: ಏನ್ಸಾರ್, ಚೆನ್ನಾಗಿದಿರಾ ?

ಧಾರವಾಡದವ: ಏನ್ರೀ ಸರಾ, ಆರಾಮೆನ್ರಿ?
*******
ಬೆಂಗಳೂರಿನವ: ಎಷ್ಟು ಚೆನ್ನಾಗಿ ಮಾತಾಡ್ತಾರೆ ಅವರು, ಭೇಷ್
ಧಾರವಾಡದವ: ಅವನವ್ನ ಸೂಳಿ ಮಗ, ಎಷ್ಟ್ ಚಲೋ ಮಾತಾಡ್ತಾನ, ನೋಡಲೇ, ಶಾಬಾಶ್ ಮಗ್ನ
*******
ಬೆಂಗಳೂರಿನವ: ನಾ ಏನೋ ಹೇಳಿದ್ರೆ, ಅವ್ರು ಇನ್ನೇನೋ ಮಾಡ್ತಾರೆ!
ಧಾರವಾಡದವ: ಅಲೇ ಇವ್ನ ಅಪ್ನ ಹಿಂಗ್ಯಾಕಲೆ? ಹೆಗಲಾಗಿಂದ ತಗಿ ಅಂದ್ರ ಬಗಲಾಗಿಂದ ತಗೀತಾನಲ್ಲಲೇ
******
ಬೆಂಗಳೂರಿನವ: ಏನ್ ಮಗಾ, ಫಿಗರ್ ಗೆ ಕಾಳ್ ಹಾಕ್ತಾ ಇದಿಯಾ ?
ಧಾರವಾಡದವ: ಏನ್ ಲೇ, ಬೋಸುಡಿಕೆ, ಲೈನ್ ಹೊಡ್ಯಾ ಕತ್ತಿಯೇನಲೇ .. ಯಾವಾಕಿಲೆ ಆಕೆ ?
******
ಬೆಂಗಳೂರಿನವ: ಕಳ್ಳ ನನ್ನ ಮಗಾ, ಎಲ್ಲಿ ಹೋದ್ನೋ ಇನ್ನೂ ಬರಲಿಲ್ಲ
ಧಾರವಾಡದವ: ತುಡುಗ್ ಸೂ.. ನನ್ಮಗ ಸಂಜಿ ಮುಂದಾ ಈ ಕಡೇ ಹೊದ್ನಲೆ ಹಾಳಾಗಿ , ಇನ್ನೂ ಬಂದಿಲ್ಲ
******
ಬೆಂಗಳೂರಿನವ: ಏನಂಕಲ್ ತಿಂಡಿ ಆಯ್ತಾ ?
ಧಾರವಾಡದವ: ಏನ್ರೀ ಕಾಕಾ, ತಿಂಡಿ ಆಯ್ತಿಲ್ ...
******
ಬೆಂಗಳೂರಿನವ: ನಮಸ್ಕಾರ
ಧಾರವಾಡದವ: ಶರಣು ಶರಣಾರ್ತಿ!
Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು