Thursday, June 25, 2009

ಒಂದು ಬಾರಿ ನಕ್ಕು ಬಿಡಿ --> ನಾಣ್ಯ ಇದೆಯಾ ?

ಒಂದು ಹೆಂಗಸು @ ರೈಲ್ವೆ ನಿಲ್ದಾಣ ೧/೨ ಗಂಟೆಗಳಿಂದ ಕಾಯುತ್ತಿದ್ದಳು.
ಅವಳಿಗೆ ಬೇಜಾರಾಗಿ, ಅಲ್ಲೇ ಇರುವ ಭಾರ ತಿಳಿಸುವ ಮೆಶಿನ್ ಗೆ,
೧ ರೂ ನಾಣ್ಯ ತೆಗೆದು ಹಾಕಿದಳು --> 58.ಜಿ.
೧ ರೂ ನಾಣ್ಯ ತೆಗೆದು, ಚಪ್ಪಲಿ ತೆಗೆದಳು --> 56 ಕೆ.ಜಿ.
೧ ರೂ ನಾಣ್ಯ ತೆಗೆದು, ರೈನ್ ಕೋಟ್ ತೆಗೆದಳು --> 53 ಕೆ.ಜಿ.
೧ ರೂ ನಾಣ್ಯ ತೆಗೆದು, ದುಪ್ಪಟ ತೆಗೆದಳು --> 50 ಕೆ.ಜಿ.
ನಾಣ್ಯ ಮುಗಿಯಿತು.....
ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಭಿಕ್ಷುಕ , ನೀನು ಮುಂದುವರೆಸು, ನಾಣ್ಯ ನಾನು ಕೊಡುತ್ತೇನೆ ಎಂದ

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು